• search
  • Live TV
By : Oneindia Video Kannada Team
Published : December 26, 2019, 01:30
Duration : 01:25

ಗಂಗೂಲಿ, ವಾಟ್ಸನ್ ಜೊತೆ ಕ್ರಿಕೆಟ್ ಆಡುವ ಅವಕಾಶ ಗಿಟ್ಟಿಸಿಕೊಂಡ ಅಭಿಮಾನಿಗಳು

ಕ್ರಿಕೆಟ್ ದಿಗ್ಗಜರಾದ ಶೇನ್ ವಾಟ್ಸನ್ ಮತ್ತು ಸೌರವ್ ಗಂಗೂಲಿ ಜೊತೆ ಆಡಲು ಮೈ11ಸರ್ಕಲ್ ಕ್ರಿಕೆಟ್ ಪ್ರೇಮಿಗಳಿಗೆ ಅವಕಾಶ ಕಲ್ಪಿಸಿದೆ. ಮೈ11ಸರ್ಕಲ್ ಎನ್ನುವುದು ಭಾರತದ ಮುಂಚೂಣಿಯಲ್ಲಿರುವ ಫ್ಯಾಂಟಸಿ ಕ್ರಿಕೆಟ್ ಆ್ಯಪ್ ಆಗಿದ್ದು ಕ್ರಿಕೆಟ್ ಪ್ರೇಮಿಗಳು ಈ ವೇದಿಕೆಯಲ್ಲಿ ಸೌರವ್ ಗಂಗೂಲಿ ಮತ್ತು ಶೇನ್ ವಾಟ್ಸನ್ ಜೊತೆ ಕ್ರಿಕೆಟ್ ಆಡಬಹುದು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!