By: Oneindia Kannada Video Team
Published : March 20, 2017, 04:05

ರಾಯಚೂರಿನಲ್ಲಿ ನೀರಿಗಾಗಿ ಜನರ ಪರದಾಟ ಹೇಳತೀರದು

Subscribe to Oneindia Kannada

ಬೇಸಿಗೆ ಶುರುವಾದರೆ ನೀರಿಗೆ ಎಲ್ಲಿಲ್ಲದ ಪರದಾಟ.ಇನ್ನು ರಾಯಚೂರಿನಲ್ಲಿಂತು ಜನ ನೀರಿಗಾಗಿ ಒದ್ದಾಡುತ್ತಿದ್ದಾರೆ. ಶುದ್ಧವಾದ ಕುಡಿಯೋ ನೀರು ಸಿಗದೇ ಕೊಳಚೆ ನೀರನ್ನ ಕುಡಿಯೋ ಪರಿಸ್ಥಿತಿ ಎದುರಾಗಿದೆ. ಶುದ್ಧ ಕುಡಿಯೋ ನೀರಿಗಾಗಿ ಜನ ಸಾಲ ಮಾಡೋ ಪರಿಸ್ಥಿತಿ ಕೂಡ ಉಂಟಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!