By: Oneindia Kannada Video Team
Published : January 11, 2017, 03:34

ಸೆರೆನಾ ಅತ್ಯಂತ ಫ್ಯಾಷನೇಬಲ್ ಆಟರ್ಗಾರ್ತಿ : ಬೋರಿಸ್ ಬೆಕರ್

Subscribe to Oneindia Kannada

ಪ್ರಸ್ತುತ ಟೆನ್ನಿಸ್ ಆಟಗಾರರಲ್ಲಿ ಸೆರೆನಾ ವಿಲಿಯಂಸ್ ಅತ್ಯಂತ ಫ್ಯಾಷನೇಬರ್ ಆಟಗಾರ್ತಿ ಎಂದು ಮಾಜಿ ಟೆನ್ನಿಸ್ ತಾರೆ ಬೋರಿಸ್ ಬೆಕರ್ ಅವರು ಹಾಡಿಹೊಗಳಿದ್ದಾರೆ. ಪುರುಷ ಟೆನ್ನಿಸ್ ಪಟುಗಳಲ್ಲಿ ಆ್ಯಂಡ್ರೆ ಅಗಾಸ್ಸಿ ಅತ್ಯಂತ ಫ್ಯಾಷನೇಬರ್ ಆಟಗಾರ ಎಂದಿದ್ದಾರೆ ಬೋರಿಸ್. ಬೆಕ್ಕಿನ ಕಂಗಳ ಜರ್ಮನ್ ಆಟಗಾರ ಬೆಕರ್ ಅವರು ಆಟ ನೋಡುವುದೇ ಒಂದು ಅಂದವಾಗಿತ್ತು. ಅವರ ಬೂಮ್ ಬೂಮ್ ಸರ್ವ್ ಗಳು, ಬ್ಯಾಕ್ ಹ್ಯಾಂಡ್ ಹೊಡೆತಗಳು ಒಂದಕ್ಕಿಂತ ಒಂದು ಸುಂದರವಾಗಿದ್ದವು.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!