By: Oneindia Kannada Video Team
Published : April 07, 2017, 04:55

ಸೆಲ್ಫಿ ಅನಾಹುತ, ಮಹಿಳೆಯೊಬ್ಬಳು ಸೇತುವೆಯಿಂದ 60 ಅಡಿ ಕೆಳಗೆ ಬಿದ್ರು ಬದುಕಿದ್ದಾಳೆ

Subscribe to Oneindia Kannada

ಯುವ ಜನಾಂಗದ ಸೆಲ್ಫೀ ಹುಚ್ಚಿಗೆ ಈಗ ಮತ್ತೊಂದು ಬಲಿ ಬಿದ್ದಿದೆ. ಅಮೆರಿಕದಲ್ಲಿ ಅತಿ ಎತ್ತರದ ಸೇತುವೆಗಳಲ್ಲೊಂದಾದ ಫಾರೆಸ್ಟ್ ಸೇತುವೆಯ ಮೇಲಕ್ಕೆ ಹೋಗಿದ್ದ ಸೆಲ್ಫೀ ಕ್ಲಿಕ್ಕಿಸಲು ಹೋಗಿದ್ದ ಯುವತಿಯೊಬ್ಬಳು ಅಲ್ಲಿಂದ ಕೆಳಕ್ಕೆ ಬಿದ್ದರೂ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾಳೆ.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!