By: Oneindia Kannada Video Team
Published : January 19, 2017, 03:19

ಲಾಲ್ ಬಾಗ್ ನಲ್ಲಿ ಸೆಲ್ಫಿ ನಿಷೇಧ!!

Subscribe to Oneindia Kannada

ಲಾಲ್ ಬಾಗ್ ​ನ 12 ಕಡೆಗಳಲ್ಲಿ ಇನ್ಮುಂದೆ ಸೆಲ್ಫಿ ಫೋಟೋಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ವಿಕ್ರಂ ಎಂಬ ಬಾಲಕನೊಬ್ಬ ಕಲ್ಲು ಕಂಬದ ಕೆಳಗೆ ಬಿದ್ದು ಅಸು ನೀಗಿದ್ದ. ಈ ದುರಂತದ ಬಳಿಕ ಎಚ್ಚೆತ್ತ ತೋಟಗಾರಿಕಾ ಇಲಾಖೆ ಕೊನೆಗೂ ಇಂತಹುದೊಂದು ದಿಟ್ಟ ಕ್ರಮವನ್ನು ಜಾರಿಗೊಳಿಸಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!