By: Oneindia Kannada Video Team
Published : March 16, 2017, 12:39

ನಾನು "ಅಮ್ಮನ ಮಗ" ಅಂತ ಹೇಳಿಕೊಂಡು ತಮಿಳುನಾಡಿನಲ್ಲಿ ಹೊಸ ಪಾತ್ರ

Subscribe to Oneindia Kannada

ನಾನು "ಅಮ್ಮನ ಮಗ" ಅಂತ ಹೇಳಿಕೊಂಡು ತಮಿಳುನಾಡಿನಲ್ಲಿ ಹೊಸ ಪಾತ್ರವೊಂದು ಹುಟ್ಟಿಕೊಂಡಿದೆ. ನಾನು ಜಯಲಲಿತಾ ಅವರ ಮಗ. ನನ್ನ ಬಗ್ಗೆ ಇಡೀ ಜಗತ್ತಿಗೆ ತಿಳಿಸ್ತೀನಿ ಅಂತ ಅಮ್ಮ ಹೇಳಿದ್ದಕ್ಕೆ ಅವರ ಆಪ್ತೆ ಶಶಿಕಲಾನೇ ಮೆಟ್ಟಿಲ ಮೇಲಿಂದ ತಳ್ಳಿಬಿಟ್ಟರು ಎಂಬುದು ಆತನ ದೂರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!