By: Oneindia Kannada Video Team
Published : March 24, 2017, 01:20

ಎಸ್ ಬಿ ಎಂ ಸೇರಿದಂತೆ ಇನ್ನು ನಾಲ್ಕು ಬ್ಯಾಂಕುಗಳು ಎಸ್ ಬಿ ಐ ಜೊತೆ ವಿಲೀನ

Subscribe to Oneindia Kannada

ಇದೇ ಮಾರ್ಚ್ 21ರಂದು ಕೊನೆಯ ಬಾರಿಗೆ ಎಸ್.ಬಿ.ಎಂ ಕಾರ್ಯ ನಿರ್ವಹಣೆ ಮಾಡಲಿದ್ದು ಏಪ್ರಿಲ್ 1 ರಿಂದ ಅಧಿಕೃತವಾಗಿ ಎಸ್.ಬಿ.ಐ ಆಗಿ ಬದಲಾಗಿದೆ. ಇದೀಗ ಕೊನೆಯ ಹಂತದ ವಿಲೀನ ನಡೆಯುತ್ತಿವೆ.ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಾತ್ರವಲ್ಲದೇ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ, ಪಟಿಯಾಲಾ, ಟ್ರಾವಂಕೂರ್, ಹೈದರಾಬಾದ್ ಕೂಡಾ ವಿಲೀನವಾಗಲಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!