By: Oneindia Kannada Video Team
Published : June 21, 2017, 12:17

ಸೌದಿ ಅರೇಬಿಯಾದ ಹೊಸ ತೆರಿಗೆ ನೀತಿಯಿಂದ ಭಾರತೀಯ ಗಂಡಸರ ಪರದಾಟ

Subscribe to Oneindia Kannada

ಗಲ್ಫ್ ದೇಶ ಸೌದಿ ಅರೇಬಿಯಾ ಹೊಸ ಕೌಟುಂಬಿಕ ತೆರಿಗೆ ನೀತಿಯನ್ನು ಹೊರತಂದಿದೆ. ಇದರ ಪ್ರಕಾರ ಅವಲಂಬಿತರ ಮೇಲೆ ತಿಂಗಳಿಗೆ 100 ರಿಯಾಲ್ ತೆರಿಗೆಯನ್ನು ಸೌದಿ ಸರಕಾರ ವಿಧಿಸಿದೆ. ಅಂದರೆ ಸುಮಾರು ತಿಂಗಳಿಗೆ 1700 ರೂಪಾಯಿಗಳು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!