By : Oneindia Kannada Video Team
Published : February 02, 2017, 07:02

ಸೌದಿ ಅರೇಬಿಯಾ: ವಿಮಾನದಲ್ಲಿ ಹದ್ದುಗಳ ಪ್ರಯಾಣ

ದುಡ್ಡಿನ ಸುಪ್ಪತ್ತಿಗೆಯಲ್ಲೇ ಮಲುಗುವಷ್ಟು ಆಗರ್ಭ ಶ್ರೀಮಂತರಾಗಿರುವ ಸೌದಿ ಅರೇಬಿಯಾದ ರಾಜಮನೆತನದ ' ರಾಜಕುಮಾರ' ನೊಬ್ಬ, ಒಂದಲ್ಲಾ,. ಎರಡಲ್ಲಾ ಬರೋಬ್ಬರಿ 80 ಗಿಡುಗಗಳ ಜೊತೆ ವಿಮಾನದಲ್ಲಿ ಪ್ರಯಾಣಸಿದ್ದಾನೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!