By : Oneindia Kannada Video Team
Published : June 06, 2017, 06:28

ಮೋದಿ ಬಗ್ಗೆ ಮಾತಾಡ್ತಾ ತಲೆ ಸುತ್ತಿ ಬಿದ್ರು ಮಿನಿಸ್ಟರ್ | ಆಸ್ಪತ್ರೆಗೆ 5 ಕೋಟಿ ಲಾಸ್

ರಾಜ್ಯದ ಜವಳಿ ಸಚಿವ ಸತ್ಯದೇವ್ ಪಚೌರಿ ಮೋದಿ ಬಗ್ಗೆ ಹಾಗು ಮೋದಿಯವರ ಸರ್ಕಾರದ ಬಗ್ಗೆ ಮಾತಾಡ್ತಾ ಇದ್ದಕ್ಕಿದ್ದ ಹಾಗೆ ಮಿನಿಸ್ಟರ್ ತಲೆ ಸುತ್ತಿ ಬಿದ್ರು. ನಂತರ ಆದ ಎಡವಟ್ಟೇನು ಗೊತ್ತಾ? ಈ ವೀಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!