By: Oneindia Kannada Video Team
Published : January 30, 2017, 06:51

ಕನ್ಯಾ ರಾಶಿಯ ಮೇಲೆ ಶನಿಪ್ರಭಾವ : ಚಿಂತೆ ಹಚ್ಚಿಕೋಬೇಡಿ

Subscribe to Oneindia Kannada

ಚತುರ್ಥ ಶನಿ, ಅಷ್ಟೇ ಅಲ್ಲದೆ ಜನ್ಮದಲ್ಲಿ ಗುರು ಇರುವುದರಿಂದ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಈ ಎರಡೂ ಸ್ಥಿತಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹೆಚ್ಚಿನ ಒತ್ತಡದಲ್ಲಿ ಕೆಲಸಗಳನ್ನು ಮಾಡಲು ಹೋಗದಿರಿ. ತಿಂದ ಆಹಾರ ಜೀರ್ಣವಾಗದೆ ಸಮಸ್ಯೆಯಾಗುತ್ತದೆ. ಆದರೆ, ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ವರ್ಷವಿಡೀ ನಿಮ್ಮ ಜೀವನದಲ್ಲಿ ಏನೇನು ಬದಲಾವಣೆಗಳಾಗಲಿವೆ, ಸಮಸ್ಯೆಗಳಿಗೆ ನೀವು ಯಾವ ರೀತಿ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂಬುದನ್ನು ನಮ್ಮ ಜ್ಯೋತಿಷಿಗಳು ತಿಳಿಸುತ್ತಾರೆ. ದಯವಿಟ್ಟು ಈ ವಿಡಿಯೋ ನೋಡಿ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!