By: Oneindia Kannada Video Team
Published : January 30, 2017, 06:54

ವೃಶ್ಚಿಕದ ಮೇಲೆ ಶನಿಪ್ರಭಾವ: ಸಾಡೇಸಾತಿಯ ಅಂತಿಮ ಘಟ್ಟ

Subscribe to Oneindia Kannada

ಸಾಡೇಸಾತಿ ಕೊನೆ ಎರಡೂವರೆ ವರುಷಗಳನ್ನು ನೀವು ಕಳೆಯಬೇಕಿದೆ. ಈ ತನಕ ಅಂದರೆ ಐದು ವರುಷಗಳಲ್ಲಿ ನೀವು ಕಷ್ಟಗಳನ್ನೇ ಹೆಚ್ಚು ನೋಡಿದ್ದರೆ ಮಾತ್ರ ಈ ಮುಂದಿನ ಎರಡೂವರೆ ವರುಷಗಳು ಶನಿ ಗ್ರಹದಿಂದ ತೊಂದರೆ ಆಗುವುದಿಲ್ಲ. ಕೆಲವರಿಗೆ ಮಾತ್ರ ಕುಟುಂಬದಲ್ಲಿ ಕಲಹ ಅಥವಾ ಧನ ಹಾನಿ ಆದರೂ ಅದು ಎಲ್ಲರಿಗೂ ಅನ್ವಯಿಸುವುದಿಲ್ಲ. ಏನೇ ಆಗಲಿ ಧೈರ್ಯಗೆಡಬೇಡಿ ಶನೈಶ್ಚರನನ್ನು ನಂಬಿ. ಆತ ಒಳ್ಳೆಯದನ್ನೇ ಮಾಡುತ್ತಾನೆ. ಏನಾದರೂ ಪ್ರಶ್ನೆಗಳಿದ್ದರೆ ಜ್ಯೋತಿಷಿ ವಿಠ್ಠಲ್ ಭಟ್ ಅವರನ್ನು ವಿಚಾರಿಸಬಹುದು.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!