By: Oneindia Kannada Video Team
Published : January 30, 2017, 06:57

ಧನು ಮೇಲೆ ಶನಿ ಪ್ರಭಾವ : ಆಲಸ್ಯದಿಂದ ಹೊರಬನ್ನಿ

Subscribe to Oneindia Kannada

ನಿಮ್ಮ ರಾಶಿಯಲ್ಲಿಯೇ ಶನಿ ಇರುವುದರಿಂದ ಅದನ್ನು ಜನ್ಮ ಶನಿ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಶರೀರದಲ್ಲಿ ಆಲಸ್ಯ ಹೆಚ್ಚಾಗುತ್ತದೆ. ಯಾವುದೇ ಕೆಲಸಗಳನ್ನೂ ಈ ಮೊದಲು ಮಾಡುತ್ತಿದ್ದಷ್ಟು ಶೀಘ್ರವಾಗಿ ಮಾಡಲು ಆಗುವುದಿಲ್ಲ. ಎಲ್ಲ ಮಾಡಬೇಕಾದ ಕೆಲಸಗಳನ್ನು ಮುಂದೂಡುವ ಮನಸಾಗುತ್ತದೆ. ಆದರೆ, ಎಲ್ಲ ಚಿಂತೆಗಳನ್ನು ಬಿಟ್ಟು ಮೈಮುರಿದು ಕೆಲಸ ಮಾಡಿ. ಶನೈಶ್ಚರ ನಿಮ್ಮ ಕೈಬಿಡುವುದಿಲ್ಲ. ಜ್ಯೋತಿಷಿಗಳು ತಿಳಿಸಿದ ಪರಿಹಾರ ಕಾರ್ಯಗಳನ್ನು ತಪ್ಪದೆ ಕೈಗೊಳ್ಳಿ. ಒಳ್ಳೆಯ ದಿನಗಳು ಖಂಡಿತ ಮುಂದಿವೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!