By: Oneindia Kannada Video Team
Published : January 30, 2017, 06:48

ಸಿಂಹದ ಮೇಲೆ ಶನಿ ಪ್ರಭಾವ : ಕೆಲಸ ಬಿಡುವ ಆಲೋಚನೆ ಬಿಡಿ

Subscribe to Oneindia Kannada

ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ಅದರಲ್ಲಿಯೂ ವ್ಯಾವಹಾರಿಕವಾಗಿ ಪ್ರತಿ ಹೆಜ್ಜೆಯನ್ನೂ ಅತೀ ಸೂಕ್ಷ್ಮವಾಗಿ ಗಮನಿಸಿ ಇಡಬೇಕು. ಸೆಪ್ಟೆಂಬರ್ ತನಕ ಪೂರ್ಣ ಗುರುಬಲ ಇರುವುದರಿಂದ ನಿಮಗೆ ಅಷ್ಟಾಗಿ ಸಮಸ್ಯೆಗಳೇನೂ ಕಾಣುವುದಿಲ್ಲ. ಶನಿ ಧನುಸ್ಸು ರಾಶಿಯನ್ನು ಪ್ರವೇಶ ಮಾಡಿರುವುದರಿಂದ ಸಿಂಹ ರಾಶಿಯ ಮೇಲಾಗುತ್ತಿರುವ ಪರಿಣಾಮಗಳೇನು ಎಂಬುದರ ಸಂಪೂರ್ಣ ವಿವರಗಳನ್ನು ಈ ವಿಡಿಯೋ ನೋಡಿ ತಿಳಿದುಕೊಳ್ಳಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!