By: Oneindia Kannada Video Team
Published : January 30, 2017, 06:49

ಮಿಥುನದ ಮೇಲೆ ಶನಿಪ್ರಭಾವ : ಅಂತಹ ಸಮಸ್ಯೆ ಕಾಡದು

Subscribe to Oneindia Kannada

ನಿಮಗೆ ಹೆಚ್ಚು ವ್ಯತ್ಯಾಸಗಳಿಲ್ಲ. ನಿಮ್ಮ ದೂರ ಪ್ರಯಾಣಗಳು ಕಡಿಮೆ ಆಗಬಹುದು. ವಿದೇಶ ಪ್ರಯಾಣಗಳು ಸಹ ಮುಂದಕ್ಕೆ ಹೋಗಬಹುದು. ಆದರೂ ವಿದೇಶಕ್ಕೆ ಹೋಗಲೇಬೇಕು ಎಂದಿದ್ದರೆ ಇನ್ನೆರಡೂವರೆ ವರುಷಗಳಲ್ಲಿ ಎಲ್ಲವನ್ನೂ ಮುಗಿಸಿಕೊಂಡರೆ ಒಳಿತು. ಈ ವರ್ಷ ನಿಮ್ಮ ಭವಿಷ್ಯದಲ್ಲಿ ಏನೇನು ಅಡಗಿದೆ? ಜೀವನದಲ್ಲಿ ಏನೇನು ಸಂಭವಿಸಲಿದೆ ಜ್ಯೋತಿಷಿ ವಿಠ್ಠಲ್ ಭಟ್ ಅವರ ಈ ವಿಡಿಯೋ ನೋಡಿರಿ, ಹೆಚ್ಚಿನ ವಿವರ ತಿಳಿದುಕೊಳ್ಳಿ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!