By: Oneindia Kannada Video Team
Published : January 30, 2017, 07:01

ಮಕರದ ಮೇಲೆ ಶನಿ ಪ್ರಭಾವ : ಸಾಡೇಸಾತಿಯ ಆರಂಭ

Subscribe to Oneindia Kannada

ನಿಮಗೆ ಸಾಡೇಸಾತಿಯ ಆರಂಭದ ಕಾಲ. ಆದುದರಿಂದ ಹಾಗೂ ಮೊದಲ 8-9 ತಿಂಗಳ ತನಕ ಗುರುಬಲ ಇರುವುದರಿಂದ ಅಡ್ಡ ಪರಿಣಾಮಗಳು ಅಥವಾ ಕಷ್ಟಗಳು ಆದಿಯಲ್ಲಿ ಕಂಡು ಬರುವುದು ತೀರಾ ಕಡಿಮೆ. ಆದರೆ ತಿಂಗಳು ಸಾಗಿದಂತೆ, ಮುಂದಿನ ವರುಷ ಬರುವಷ್ಟರಲ್ಲಿ ಕಷ್ಟಗಳ ಬಲೆಯಲ್ಲಿ ಸಿಲುಕುವ ಸಾಧ್ಯತೆಗಳು ಹೆಚ್ಚು ಇವೆ. ಅವೇನೆಂದು ಜ್ಯೋತಿಷಿಗಳಿಂದ ನಿಮ್ಮ ಜಾತಕದ ಆಧಾರದ ಮೇಲೆ ಮೊದಲೇ ತಿಳಿದುಕೊಳ್ಳಿ, ಅವಕ್ಕೆ ಪರಿಹಾರ ಹುಡುಕಿಕೊಳ್ಳಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!