By: Oneindia Kannada Video Team
Published : January 30, 2017, 06:50

ಕರ್ಕಾಟಕ ರಾಶಿಯ ಮೇಲೆ ಶನಿಪ್ರಭಾವ : ಸಾಲದಿಂದ ಮುಕ್ತಿ

Subscribe to Oneindia Kannada

ಕರ್ಕ ರಾಶಿಯವರಿಗೆ ಸದ್ಯಕ್ಕೆ ಗುರು ಬಲವಿಲ್ಲ. ಇನ್ನೊಂದೂವರೆ ವರುಷ ಗುರು ಬಲ ಬರುವುದೂ ಇಲ್ಲ. ಆದುದರಿಂದ ಪಂಚಮ ಶನಿ ಮುಗಿದರೂ ತಕ್ಷಣವೇ ಅದರಿಂದಾದ ಎಲ್ಲ ಸಮಸ್ಯೆಗಳಿಂದ ಹೊರಬರುವುದಿಲ್ಲ. ಸಮಯ ಸರಿದಂತೆ ಸಮಸ್ಯೆಗಳು ನಿಧಾನವಾಗಿ ಪರಿಹಾರಗೊಳ್ಳುತ್ತವೆ. ನಿಮಗೆ ಇನ್ನೇನಾದರೂ ಸಮಸ್ಯೆಗಳಿದ್ದರೆ, ಆ ಸಮಸ್ಯೆಗಳಿಗೆ ಪರಿಹಾರ ಬೇಕಿದ್ದರೆ ಈ ವಿಡಿಯೋ ನೋಡಿರಿ, ಜ್ಯೋತಿಷಿ ವಿಠ್ಠಲ್ ಭಟ್ ಅವರನ್ನು ಸಂಪರ್ಕಿಸಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!