By: Oneindia Kannada Video Team
Published : January 30, 2017, 06:47

ಮೇಷದ ಮೇಲೆ ಶನಿಪ್ರಭಾವ : ಎಲ್ಲ ತಾಪತ್ರಯಗಳಿಗೆ ಅಂತ್ಯ

Subscribe to Oneindia Kannada

ಶನಿ ಗ್ರಹದ ಧನು ರಾಶಿ ಸಂಚಾರದಿಂದ ಅತ್ಯಂತ ಸಂತೋಷ ಸಮಯ ಇದು. ಶನೈಶ್ಚರನ ಅನುಗ್ರಹ ಆಗುವುದರಲ್ಲಿ ಪ್ರಮುಖ ಪಾಲು ಮೇಷ ರಾಶಿಯವರಿಗೆ ಸಿಗುತ್ತದೆ. ಕಳೆದ ಎರಡೂವರೆ ವರ್ಷದಿಂದ ಅನುಭವಿಸುತ್ತಿರುವ ಎಲ್ಲ ಆರೋಗ್ಯ ಸಮಸ್ಯೆ, ವ್ಯಾವಹಾರಿಕ ಹಿನ್ನಡೆ, ಉದ್ಯೋಗ ತಾಪತ್ರಯ ಎಲ್ಲಕ್ಕೂ ಒಂದು ಅಂತ್ಯವನ್ನು ಇನ್ನು ಮೇಲೆ ಕಾಣಬಹುದು.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!