• search
By : Oneindia Video Kannada Team
Published : February 06, 2017, 04:31
Duration : 02:03

ತಮಿಳುನಾಡು CM ಆಗಲಿರುವ ಶಶಿಕಲಾ ನಡೆದ ಹಾದಿ

ಮರೀನಾ ಬೀಚ್ ನಲ್ಲಿ ಮಣ್ಣಾಗಿರುವ ಜಯಲಲಿತಾ ಅವರ ಶವ ಮಲಗಿದಲ್ಲೇ ಕನಲುವಂಥ, ಮಗ್ಗಲು ಬದಲಿಸುವಂಥ, ಬೆಚ್ಚಿಬೀಳುವಂಥ ಚಟುವಟಿಕೆಗಳು ಚೆನ್ನೈನ ಪೋಯೆಸ್ ಗಾರ್ಡನ್ ನಲ್ಲಿ ನಡೆಯುತ್ತಿವೆ. ಜಯಲಲಿತಾ ಅವರ ಕುತೂಹಲದ ನಿಧನದ ನಂತರ ಅವರ ನಿವಾಸ ಪೋಯೆಸ್ ಗಾರ್ಡನ್ ನಲ್ಲಿ ನೀರವ ಸ್ಮಶಾನ ಮೌನ ಆವರಿಸಿದೆ ಎಂದುಕೊಂಡವರಿಗೆ ಅಲ್ಲಿ ನಡೆಯುತ್ತಿರುವ ಕಲರವ ಕೇಳಿ ಅಚ್ಚರಿ ಮೂಡುತ್ತದೆ. ಜಯಲಲಿತಾ ಅವರ ನೆರಳಿನಿಂದ ಹೊರಬಂದಿರುವ ಶಶಿಕಲಾ ಅವರು ಹೊಸ ಮಾಸ್ಟರ್ ಆಗಿ, ಕಿಂಗ್ ಮೇಕರ್ ಆಗಿ ಹೊರಹೊಮ್ಮುತ್ತಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more