By: Oneindia Kannada Video Team
Published : February 18, 2017, 03:17

ಶಶಿಕಲಾ ಸೈನೆಡ್ ಮಲ್ಲಿಕಾ ಗೆಳೆತನ, ಪರಪ್ಪನ ಅಗ್ರಹಾರದಲ್ಲಿ

Subscribe to Oneindia Kannada

ತಮಿಳುನಾಡಿನ ಮಾಜಿ ಸಿಎಂ, ಶಶಿಕಲಾ ಆಪ್ತ ಗೆಳತಿ ಜಯಲಲಿತಾ ಅವರ ಕಟ್ಟಾ ಅಭಿಮಾನಿಯಾಗಿರುವ ಮಲ್ಲಿಕಾ, ಶಶಿಕಲಾ ಅವರನ್ನು ನೋಡ್ತಿದ್ದಂತೆ ಹಲೋ ಎಂದಿದ್ದಾಳೆ. ಮೊದಲ ದಿನ ಮಲ್ಲಿಕಾಗೆ ಯಾವುದೇ ಪ್ರತಿಕ್ರಿಯೆ ನೀಡದೆ ಶಶಿಕಲಾ ಮೌನವಹಿಸಿದ್ದಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!