By: Oneindia Kannada Video Team
Published : February 15, 2017, 06:05

ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ನಟರಾಜನ್ ಆಗಮನ

Subscribe to Oneindia Kannada

ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡಿರುವ ಶಶಿಕಲಾ ನಟರಾಜನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಇದೀಗ ಆಗಮಿಸಿದ್ದಾರೆ. ಜಯಲಲಿತಾ ಅಂದು ಬಂದು ಜೈಲು ಸೇರಿದ್ದ ಕಾರಿನಲ್ಲಿಯೇ ಶಶಿಕಲಾ ಕೂಡ ಬಂದಿದ್ದಾರೆ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!