By : Oneindia Kannada Video Team
Published : March 08, 2017, 03:45

ಶಶಿಕಲಾ ಇನ್ನು ಸ್ವಲ್ಪ ದಿನದಲ್ಲಿ ಪರಪ್ಪನ ಅಗ್ರಹಾರದಿಂದ ತುಮಕೂರು ಜೈಲಿಗೆ ಸ್ಥಳಾಂತರ

ಪರಪ್ಪನ ಅಗ್ರಹಾರ ತಮಿಳುನಾಡಿನ ಹೊಸೂರಿಗೆ ತುಂಬಾ ಹತ್ತಿರವಿದೆ. ಹೀಗಾಗಿ ಪ್ರತಿ ಸರಿ ಜೈಲಿನಲ್ಲಿರುವ ಶಶಿಕಲಾ ಅವರನ್ನು ಭೇಟಿ ಮಾಡಲು ಹಲವಾರು ತಮಿಳುನಾಡು ಸಚಿವರು ಬರೋದಲ್ಲದೆ ಸಲಹೆ, ಸೂಚನೆಗಳನ್ನು ಕೂಡ ಪಡೆಯುತ್ತಿದ್ದಾರಂತೆ. ಇದರಿಂದ ಪರೋಕ್ಷವಾಗಿ ತಮಿಳುನಾಡಿನಲ್ಲಿ ಆಕೆಯ ದರ್ಬಾರ್ ನಡೆಯುತ್ತಿದೆ. ಇದನ್ನು ತಪ್ಪಿಸಲು ಶಶಿಕಲಾ ಮತ್ತು ಇಳವರಸಿಯನ್ನು ತುಮಕೂರು ಜೈಲಿಗೆ ಸ್ಥಳಾಂತರ ಮಾಡುತ್ತಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!