By: Oneindia Kannada Video Team
Published : February 16, 2017, 11:46

ಶಶಿಕಲಾ ನಟರಾಜನ್: 60 ಕೋಟಿ ಅಕ್ರಮ ಆಸ್ತಿ ಅಪರಾಧಿಗೆ 50/- ಸಂಬಳ

Subscribe to Oneindia Kannada

66.5 ಕೋಟಿ ರುಪಾಯಿ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಲಿರುವ ಶಶಿಕಲಾ ನಟರಾಜನ್ ದಿನಕ್ಕೆ 50 ರುಪಾಯಿ ದುಡಿಯಲಿದ್ದಾರೆ. ಮೋಂಬತ್ತಿ ಮಾಡುವ ಕೆಲಸಕ್ಕೆ ಅವರನ್ನು ನಿಯೋಜಿಸಲಾಗಿದೆ. ಜೈಲಿನೊಳಗೆ ಪ್ರವೇಶಿಸುವ ಎಲ್ಲ ಕೈದಿಗಳಿಗೂ ಮೊದಲು ಈ ರೀತಿ ನಿಯೋಜಿಸಲಾಗುತ್ತದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!