By: Oneindia Kannada Video Team
Published : June 05, 2017, 06:41

ಶಶಿಕಲಾ ನಟರಾಜನ್ ಗೆ ಸಿಕ್ತು 30 ದಿನಗಳ ಪೆರೋಲ್

Subscribe to Oneindia Kannada

ಇದೀಗ ಬಂದ ಸುದ್ದಿ, ಚಿನ್ನಮನಿಗೆ ಸಿಕ್ತು 30 ದಿನಗಳ ಪೆರೋಲ್. ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾಗಿ ಪರಪ್ಪನ ಜೈಲಿನಲ್ಲಿರುವ ವಿ.ಕೆ.ಶಶಿಕಲಾರನ್ನು ಭೇಟಿ ಮಾಡಲು ಸೋದರ ಸಂಬಂಧಿ ಟಿಟಿವಿ.ದಿನಕರನ್ ನಗರಕ್ಕೆ ಆಗಮಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!