By: Oneindia Kannada Video Team
Published : February 16, 2017, 03:08

ಶಶಿಕಲಾ ಜೈಲಿಗೆ ಬೇಡಿಕಗಳ ಮೂಟೆ ಹೊತ್ತು ಬಂದ್ರು

Subscribe to Oneindia Kannada

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡಿರುವ ಶಶಿಕಲಾ ನಟರಾಜನ್ ಅವರು ಬೇಡಿಕೆಗಳ ಮೂಟೆ ಹೊತ್ತು ಪರಪ್ಪ ಜೈಲಿಗೆ ಬಂದ್ರು. ಆದ್ರೆ ಪಾಪ ಅವರ ಯಾವ ಬೇಡಿಕೆಗಳು ಈಡೇರಿಲ್ಲ. ಈ ನಡುವೆ ತಮ್ಮ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದಾರೆ. ಆ ಬೇಡಿಕೆಗಳು ಏನೇನು ಅನ್ನೋದನ್ನ ಈ ವೀಡಿಯೊ ನೋಡಿ ತಿಳ್ಕೊಳಿ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!