By : Oneindia Kannada Video Team
Published : July 15, 2017, 05:24

ಶಶಿಕಲಾ ಸೆಲ್ ಗೆ ಇಬ್ಬರು ಅಧಿಕಾರಿಗಳು ಬಿಟ್ಟು ಬೇರೆ ಯಾವ ಪುರಷರಿಗೂ ನೋ ಎಂಟ್ರಿ

ಶಶಿಕಲಾ, ಜೈಲಿನಲ್ಲಿ ಎಲ್ಲಾ ರೀತಿಯ ಫೆಸಿಲಿಟಿ ಪಡೆಯುತ್ತಿದ್ದಾರೋ ಅಷ್ಟೇ ಗೌಪ್ಯವಾಗಿಯೂ ಇದ್ದಾರೆ. ಶಶಿಕಲಾ ಸೆಲ್ ಆಗಲಿ ಅಥವಾ ಸೆಲ್ ಮುಂದೆ ಇರುವ ಕಾರಿಡಾರ್ ನಲ್ಲಿ ಪುರುಷರಿಗೆ ನೋ ಎಂಟ್ರಿ. ಪುರುಷ ಸಿಬ್ಬಂದಿ ರೌಂಡ್ಸ್ ನಲ್ಲಿ ಇದ್ದಾಗ ಕಾರಿಡಾರ್ ಬಳಿ ಅಪ್ಪಿತಪ್ಪಿಯೂ ಕೂಡ ಓಡಾಡುವಂತಿಲ್ಲ. ಇಬ್ಬರು ಅಧಿಕಾರಿಗಳು ಬಿಟ್ಟು ಬೇರೆ ಯಾರು ಅಲ್ಲಿ ಹೋಗುವಂತಿಲ್ಲ. ಹೆಚ್ಚು ತಿಳಿಯಲು ಈ ವೀಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!