By: Oneindia Kannada Video Team
Published : March 31, 2017, 04:38

ಪಾಕ್ ಜೊತೆ ಆಡೋಕೆ ಟೀಮ್ ಇಂಡಿಯಾಗೆ ಭಯ, ಪಾಕ್ ಕ್ರಿಕೆಟ್ ತಂಡದ ನಾಯಕ ಸರ್ಫಾರಾಜ್ ಅಹ್ಮದ್ ಹೇಳಿಕೊಂಡಿದ್ದಾರೆ

Subscribe to Oneindia Kannada

ಪಾಕಿಸ್ತಾನ ತಂಡವನ್ನು ಎದುರಿಸುವುದೆಂದರೆ ಟೀಂ ಇಂಡಿಯಾಗೆ ಏನೋ ಒಂದು ರೀತಿ ಭಯ. ಹಾಗಾಗಿ ಅವರು ನಮ್ಮ ಜತೆ ಕ್ರಿಕೆಟ್ ಆಡೋಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಹೇಳಿಕೊಂಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!