By: Oneindia Kannada Video Team
Published : February 08, 2017, 07:03

ಸರ್ದಾರ್ಜಿ ಜೋಕ್ ಗಳನ್ನ ತಡೆಯಲು ಸಾಧ್ಯವಿಲ್ಲ, ಸುಪ್ರೀಂಕೋರ್ಟ್

Subscribe to Oneindia Kannada

ಸಿಖ್‌ ಸಮುದಾಯವನ್ನು ಲೇವಡಿ ಮಾಡುವ ಜೋಕ್ಸ್‌ಗಳಿಗೆ ನಿಷೇಧ ಹೇರಲು ಸಾಧ್ಯವಿಲ್ಲ. ಅದನ್ನು ತಡೆಯಲು ನಿಯಮಗಳನ್ನು ಜಾರಿ ಮಾಡುವ ಮೂಲಕ ನೈತಿಕ ಮಾರ್ಗದರ್ಶನ ನೀಡಲು ಸಾಧ್ಯವಿಲ್ಲ . ಒಂದು ವೇಳೆ ಅಂಥ ಆದೇಶ ನೀಡಿದರೂ ಅದನ್ನು ಜಾರಿಗೊಳಿಸುವವರು ಯಾರೆಂದು ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಹೇಳಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!