By: Oneindia Kannada Video Team
Published : January 20, 2017, 09:50

ವೈರಲ್ ವಿಡಿಯೋ : ಸುಳ್ಯದಲ್ಲಿ ವಿನಾಕಾರಣ ವ್ಯಕ್ತಿಯ ಮೇಲೆ ಹಲ್ಲೆ

Subscribe to Oneindia Kannada

ಈತ ಭಜರಂಗ ದಳದವನು, ಮಹಿಳೆಯರನ್ನು ಚುಡಾಯಿಸುತ್ತಾನೆ ಎಂದು ಅಪಾರ್ಥ ಮಾಡಿಕೊಂಡು ಸಂತೋಷ್ ಶೆಟ್ಟಿ ಎಂಬಾತನ ಮೇಲೆ ಸಾರ್ವಜನಿಕರು ಹಲ್ಲೆ ಮಾಡಿರುವ ವಿಡಿಯೋ ಈಗ ಸುಳ್ಯದಲ್ಲಿ ವೈರಲ್ ಆಗಿದೆ. ಆದರೆ ವಿಚಾರಣೆಯ ನಂತರ ತಿಳಿದುಬಂದಿದ್ದೇನೆಂದರೆ, ಆತ ಭಜರಂಗ ದಳದವನೂ ಅಲ್ಲ, ಹುಡುಗಿಯರನ್ನೂ ಚುಡಾಯಿಸಿಲ್ಲ. ಸಂತೋಷ್ ತನ್ನ ಹೆಂಡತಿ ಮತ್ತು ಮಗುವಿನಿಂದ ದೂರಾಗಿದ್ದ. ಹೆಂಡತಿಯ ಸಂಬಂಧಿಕನನ್ನು ನೋಡಿದಾಗ ಓಡಲು ಯತ್ನಿಸಿದ್ದಾನೆ. ಆಗ ಸಾರ್ವಜನಿಕರು ಹಿಡಿದು ವಿನಾಕಾರಣ ಥಳಿಸಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!