By : Oneindia Kannada Video Team
Published : January 11, 2017, 05:20

ಸಾನಿಯಾ ಮಿರ್ಜಾ ಫೇಸ್ಬುಕ್ ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ??

ಮೈ ತೋರಿಸುವ ಬಟ್ಟೆ ಹಾಕಿ ಫೇಸ್ ಬುಕ್ ನಲ್ಲಿ ಫೋಟೋ ಅಪ್ ಲೋಡ್ ಮಾಡಿದ್ದಕ್ಕೆ ಸಂಪ್ರದಾಯವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಜೀವನ ತಾತ್ಕಾಲಿಕವಾಗಿದ್ದು, ಇಹಲೋಕ ತ್ಯಜಿಸಿದ ಮೇಲೆ ಇರುವ ಜೀವನ ಶಾಶ್ವತವಾದದ್ದು ಎನ್ನುವುದನ್ನು ನಾವು ಮರೆಯಬಾರದು” ಎಂದು ಒಬ್ಬರು ಸಾನಿಯಾ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!