By: Oneindia Kannada Video Team
Published : February 18, 2017, 12:26

ಸೇವಾ ತೆರಿಗೆ ವಂಚನೆ ಆರೋಪ ಎದುರಿಸ್ತಾ ಇರೋ ಸಾನಿಯಾ

Subscribe to Oneindia Kannada

ಸೇವಾ ತೆರಿಗೆ ಪಾವತಿಸದ ಆರೋಪ ಎದುರಿಸ್ತಾ ಇರೋ ಸಾನಿಯಾ ಕೊನೆಗೂ ಆ ಬಗ್ಗೆ ಮೌನ ಮುರಿದಿದ್ದಾರೆ . ಫೆಬ್ರವರಿ 6ರಂದು ನೀಡಿರುವ ಸಮನ್ಸ್ ಗೆ ಪ್ರತಿಕ್ರಿಯೆ ನೀಡಿರುವ ಸಾನಿಯಾ, ತಾವು ಯಾವುದೇ ರೀತಿಯ ತೆರಿಗೆ ವಂಚನೆ ಮಾಡಿಲ್ಲ ಅಂತಾ ಸ್ಪಷ್ಟನೆ ನೀಡಿದ್ದಾರೆ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!