By : Oneindia Kannada Video Team
Published : May 19, 2017, 01:03

ಸಾಯಿ ಶ್ರೀ ಸಾವಿನ ಹಿಂದಿನ ಕಥೆಯನ್ನ ಬಿಚ್ಚಿಟ್ಟ ತಾಯಿ ಸುಮಶ್ರೀ

"ಯಾರೇ ಆಗಲಿ ಅಷ್ಟು ಹೃದಯಹೀನರಾಗಲು ಹೇಗೆ ಸಾಧ್ಯ? ಅವನಿಗೆ ತನ್ನ ಮಗಳ ಸಾವನ್ನು ತಡೆಯಲು ಸಾಧ್ಯವಿದ್ದರೂ ಆತ ನನ್ನ ಮಗಳನ್ನು ಸಾಯಲು ಹಾಗೆಯೇ ಬಿಟ್ಟ..." ಹೀಗೆಂದು, ಮೇ 14ರಂದು ಕ್ಯಾನ್ಸರ್ ನಿಂದ ಅಸುನೀಗಿದ ಹದಿಮೂರು ವರ್ಷದ ಬಾಲಕಿ ಸಾಯಿಶ್ರೀಯ ತಾಯಿ ಸುಮಾ ಅವರು ತಮ್ಮ ಹೃದಯದಲ್ಲಿ ಮಡುಗಟ್ಟಿದ್ದ ವೇದನೆ, ಸಿಟ್ಟನ್ನು ಹೊರಹಾಕಿದ್ದಾರೆ. ತಮ್ಮ ಮದುವೆ, ಮಗಳು, ವಿಚ್ಛೇದನ, ವೇದನೆಯನ್ನು ಮಾಧ್ಯಮದವರ ಜೊತೆ ಹಂಚಿಕೊಂಡಿದ್ದಾರೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!