By : Oneindia Kannada Video Team
Published : February 12, 2018, 03:14

ಸಾಧ್ವಿ ಸರಸ್ವತಿ ಕೊಟ್ಟ ಖಡಕ್ ಸಂದೇಶ, ಲವ್ ಜಿಹಾದಗೆ ಖಡ್ಗವೇ ಉತ್ತರ

ಲವ್ ಜಿಹಾದಗೆ ಖಡ್ಗವೇ ಉತ್ತರ. ಬೆಳಗಾವಿಯಲ್ಲಿ ಸಾಧ್ವಿ ಸರಸ್ವತಿ ವಿವಾದಾತ್ಮಕ ಹೇಳಿಕೆ. ನಿನ್ನೆ ನಗರದ ಧರ್ಮವೀರ ಸಂಭಾಜಿ ಮೈದಾನದಲ್ಲಿ ನಡೆದ ಶ್ರೀರಾಮ ಸೇನೆ ಶಕ್ತಿ, ಭಕ್ತಿ ಕಾರ್ಯಕ್ರಮದಲ್ಲಿ ಹೇಳಿಕೆ.ಭಾರತದ ಪುತ್ರಿಯರು ದೇಶದ ಗೌರವ.ಲವ್ ಜಿಹಾದಗೆ ಹೆದರಿ ಯುವತಿಯರನ್ನ ಮನೆಯಿಂದ ಹೊರಗೆ ಹೋಗದಂತೆ ತಡೆಯುವುದು ಬೇಡ.ಎಲ್ಲ ಸಹೋದರರು ತಮ್ಮ ಸಹೋದರಿಯರಿಗೆ ಖಡ್ಗ ನೀಡಿ.ಯಾವನೇ ಲವ್ ಜಿಹಾದಿ ನಿನ್ನತ್ತ ಕಣ್ಣೆತ್ತಿ ನೋಡಿದ್ರೆ..ಅವನ ಕುತ್ತಿಗೆ ಕತ್ತರಿಸಿ ಭಾರತಾಂಬೆಯ ಪಾದಕ್ಕೆ ಅರ್ಪಿಸುವಂತೆ ಹೇಳಲು ಸಹೋದರರಿಗೆ ಕರೆ ಕೊಟ್ಟಿದ್ದಾರೆ ಸಾಧ್ವಿ ಸರಸ್ವತಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!