By : Oneindia Kannada Video Team
Published : February 28, 2017, 11:04

ಒಂದೇ ಸೋಲಿನಿಂದ ಭಾರತ ತಂಡವನ್ನು ಅಳೆಯಬೇಡಿ

ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸೋತಿದ್ದ ಭಾರತ ತಂಡದ ಬೆಂಬಲಕ್ಕೆ ಈಗ ಸಚಿನ್ ತೆಂಡುಲ್ಕರ್ ನಿಂತಿದ್ದಾರೆ, ಒಂದೇ ಒಂದು ಟೆಸ್ಟ್ ಪಂದ್ಯದ ಸೋಲಿನಿಂದ ಭಾರತ ತಂಡವನ್ನು ಅಳೆಯಬೇಡಿ ಎಂದು ಹೇಳಿಕೆಯನ್ನ ನೀಡಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!