• search
  • Live TV
By : Oneindia Video Kannada Team
Published : January 05, 2019, 01:04
Duration : 01:52

Sabarimala Verdict : ದೇವರ ನಾಡನ್ನು ಬಾಂಬ್​ ದಾಳಿವರೆಗೆ ತಳ್ಳಿದ ದೇಗುಲ ಪ್ರವೇಶ ವಿವಾದ

ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸುವ ವಿಚಾರವಾಗಿ ಕೇರಳದಲ್ಲಿ ನಡೆಯುತ್ತಿರುವ ಸಂಘರ್ಷ ಈಗ ಬಾಂಬ್​ ದಾಳಿಯ ಹಂತಕ್ಕೆ ತಲುಪಿದೆ. ಮೂರು ದಿನಗಳ ಹಿಂದೆ ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸುತ್ತಲೇ ಉದ್ವಿಗ್ನಗೊಂಡ ಕೇರಳದಲ್ಲಿ ಈಗ ಸಿಪಿಐಎಂ ಮತ್ತು ಬಿಜೆಪಿ ನಾಯಕರ ಮನೆಗಳ ಮೇಲೆ ಬಾಂಬ್​ ದಾಳಿಗಳು ನಡೆಯುತ್ತಿವೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!