By: Oneindia Kannada Video Team
Published : December 27, 2016, 11:59

ಶಬರಿಮಲೆ ತೀರ್ಥಯಾತ್ರಿ ಈಬಾರಿ ಭಾರೀ ದುಬಾರಿ

Subscribe to Oneindia Kannada

ಕರ್ನಾಟಕ ನೋಂದಾಯಿತ ವಾಹನಗಳ ಪ್ರವೇಶ ತೆರಿಗೆಯನ್ನು ಕೇರಳ ಸರಕಾರ ಸಿಕ್ಕಾಪಟ್ಟೆ ಏರಿಸಿರುವುದರಿಂದ ಶಬರಿಮಲೆ ಯಾತ್ರೆ ಕರ್ನಾಟಕದ ಯಾತ್ರಾರ್ಥಿಗಳಿಗೆ ಭಾರೀ ದುಬಾರಿಯಾಗಲಿದೆ. ಕರ್ನಾಟಕದಿಂದ ಲಕ್ಷಾಂತರ ಜನರು ಪ್ರತಿವರ್ಷ ಶಬರಿಮಲೆ ಯಾತ್ರೆಗೆ ತೆರಳುತ್ತಾರೆ. ಹೆಚ್ಚು ಯಾತ್ರಾರ್ಥಿಗಳು ವಾಹನದಲ್ಲಿ ತೆರಳುವುದರಿಂದ ರಾಜ್ಯದ ಜನತೆಯ ಜೇಬಿಗೆ ತೂತು ಬೀಳುವುದು ಖಚಿತ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!