By : Oneindia Kannada Video Team
Published : March 07, 2018, 05:36

ಚಿಕ್ಕಮಗಳೂರಿನ ತರೀಕೆರೆಯಲ್ಲಿ ರೈತರು ಹಾಗು ಶಾಸಕನಿಗೆ ಬೈದ ಎಸ್ ಪಿ ಅಣ್ಣಾಮಲೈ

ಭದ್ರಾ ಜಲಾಶಯ ಬಲದಂಡೆ ನಾಲೆಯಿಂದ ಟ್ಯಾಂಕರ್ ಗೆ ನೀರು ತುಂಬಿಸಿಕೊಳ್ಳಲು ತಾಲೂಕು ಆಡಳಿತ ನಿಷೇದ ಹೇರಿದ್ರಿಂದ ಇಂದು ಬೆಳ್ಳಿಗೆ ನೀರಿಗಾಗಿ ದೋರನಾಶ್ ಗ್ರಾಮದಿಂದ ತರೀಕೆರೆ ಪಟ್ಟಣದ ವರೆಗೆ ಪ್ರತಿಭಟನೆ ನಡೆಸಿದ್ರು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಎಸ್ಪಿ ಅಣ್ಣಾಮಲೈ ಭೇಟಿ ನೀಡಿ ರೈತರಿಗೆ ಬಾಯಿಗೆ ಬಂದಂತೆ ಸೊಂಟದ ಕೆಳಗಿನ ಭಾಷೆಯಲ್ಲಿ ಬೈದಿದ್ದಾರೆ. ಇದರ ಬಗ್ಗೆ ಬಿಜೆಪಿ ಮಾಜಿ ಶಾಸಕ ಡಿ.ಎಸ್.ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಯಲ್ಲಿ ಡಿ.ಎಸ್.ಸುರೇಶ್ ಮಾತನಾಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!