By: Oneindia Kannada Video Team
Published : September 21, 2017, 02:28

ಎಸ್ ಎಂ ಕೃಷ್ಣ ರವರ ಅಳಿಯ ಸಿದ್ಧಾರ್ಥ್ ಗೆ ಸೇರಿದ ಕೆಫೆ ಕಾಫಿ ಡೇ ಮೇಲೆ ಐ ಟಿ ದಾಳಿ

Subscribe to Oneindia Kannada

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರ ಮಾಲೀಕತ್ವದ ಕಾಫಿ ಡೇ ಕಚೇರಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸೆಪ್ಟೆಂಬರ್ 21ರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಇದಿಷ್ಟೇ ಅಲ್ಲದೆ, ಚಿಕ್ಕಮಗಳೂರು, ಮುಂಬೈ, ಚೆನ್ನೈನಲ್ಲಿರುವ ಕಾಫಿ ಡೇ ಕಚೇರಿಗಳ ಮೇಲೂ ಐಟಿ ರೈಡ್ ನಡೆಸಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!