By : Oneindia Kannada Video Team
Published : April 04, 2018, 11:49

ಎಸ್ ಎಂ ಕೃಷ್ಣಗೆ ಬಿಜೆಪಿಯಲ್ಲೂ ಕಡೆಗಣನೆ ಈ ಚುನಾವಣೆಯಲ್ಲಿ ಎಸ್ ಎಂ ಕೃಷ್ಣ ಕಾಣಿಸುತ್ತಾರಾ?

"ಹೌದು, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಎಲ್ಲಿದ್ದಾರೆ..? ಕಳೆದ ವರ್ಷ ಮಾರ್ಚ್ ನಲ್ಲಿ ಅವರು ಬಿಜೆಪಿ ಸೇರಿದಾಗ ಇದ್ದ ಹುಮ್ಮಸ್ಸು ಈಗ ಅವರಲ್ಲಿದ್ದಂತಿಲ್ಲ. ಅವರನ್ನು ಸೇರಿಸಿಕೊಳ್ಳುವಾಗ ಬಿಜೆಪಿ ತೋರಿದ ಅವಸರವನ್ನು ಅವರಿಗೆ ಸೂಕ್ತ ಹುದ್ದೆ ನೀಡುವಲ್ಲಿ ತೋರಿಲ್ಲ."

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!