By: Oneindia Kannada Video Team
Published : April 11, 2017, 06:27

ಎಸ್ ಎಂ ಕೃಷ್ಣ ಮೊಮ್ಮಗ ಡಾಕ್ಟರ್ ಆಗಿದ್ದು, ಕಾಂಗ್ರೆಸ್ ಸೇರಲು ತಯಾರಿ

Subscribe to Oneindia Kannada

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಪಕ್ಷ ಸೇರಿ ಕೆಲವು ದಿನಗಳು ಆಗುತ್ತಿದ್ದಂತೆ ಇದೀಗ ಅವರ ಮೊಮ್ಮಗ ಕಾಂಗ್ರೆಸ್ ಪಕ್ಷದಿಂದಲೇ ಸ್ವರ್ಧಿಸಿ ಶಾಸಕನಾಗುವ ಕನಸು ಕಾಣುತ್ತಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!