• search
  • Live TV
By : Oneindia Video Kannada Team
Published : April 29, 2019, 05:03
Duration : 01:45

ರಸೆಲ್ ವಾರ್ನಿಂಗ್..! ಫೋರ್, ಸಿಕ್ಸರ್ ಗಳ ಸುರಿಮಳೆ ಫಿಕ್ಸ್..?!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಬಲ ಎನಿಸಿರುವ ಸ್ಫೋಟಕ ಬ್ಯಾಟ್ಸಮನ್ ಆಂಡ್ರೆ ರಸೆಲ್ ಅವರು ತಮ್ಮ ವಿಶ್ವಕಪ್ ಕನಸು ಬಿಚ್ಚಿಟ್ಟಿದ್ದಾರೆ. ವಿಶ್ವಕಪ್ ನಲ್ಲಿ ಸಿಕ್ಸರ್ ಸುರಿಮಳೆ ಹರಿಸುವ ಹಸಿವಿದೆ ಎಂದು ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ತಮ್ಮ ಆಸೆ ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!