By: Oneindia Kannada Video Team
Published : February 15, 2018, 02:30

ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 11 ಸಾವಿರ ಕೋಟಿ ರೂಪಾಯಿ ವಂಚನೆ ಪ್ರಕರಣ ಬಯಲು

Subscribe to Oneindia Kannada

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ 11 ಸಾವಿರ ಕೋಟಿ ರುಪಾಯಿ ಹಗರಣದಲ್ಲಿ ಇನ್ನೂ ಕನಿಷ್ಠ ಮೂರು ಬ್ಯಾಂಕ್ ಗಳು ತೊಂದರೆಯಲ್ಲಿ ಸಿಕ್ಕಿವೆ. ಆ ಪೈಕಿ ಎರಡು ಸಾರ್ವಜನಿಕ ವಲಯದ್ದಾದರೆ, ಮತ್ತೊಂದು ಖಾಸಗಿ ಬ್ಯಾಂಕ್ ಎಂಬ ಮಾಹಿತಿ ಬರುತ್ತಿದೆ. ಪಿಎನ್ ಬಿ ಸಾಲ ನೀಡುತ್ತದೆ ಎಂಬ ಆಧಾರದಲ್ಲಿ ನಾವೂ ಸಾಲ ನೀಡುವುದಾಗಿ ಹೇಳಿದೆವು ಎಂದು ಬ್ಯಾಂಕ್ ಗಳು ಬುಧವಾರ ತಿಳಿಸಿವೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!