• search
  • Live TV
By : Oneindia Video Kannada Team
Published : February 17, 2020, 05:20
Duration : 01:37

IPL ನ ಮೊದಲ ಪಂದ್ಯದಲ್ಲೆ ಬಲಿಷ್ಠ ತಂಡವನ್ನು ಎದುರಿಸಲಿದ್ದಾರೆ ವಿರಾಟ್.

ಐಪಿಎಲ್‌ನ ಪಂದ್ಯಗಳ ವೇಳಾಪಟ್ಟಿ ಬಹಿರಂಗವಾಗಿದೆ. ಯಾವ ತಂಡಗಳ ವಿರುದ್ಧ ಯಾವಾಗ ತಮ್ಮ ಫೇವರೀಟ್ ತಂಡಗಳು ಆಡಲಿವೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಅದರಲ್ಲೂ ಬೆಂಗಳೂರು ತಂಡದ ಅಭಿಮಾನಿಗಳಿಗೆ ತಮ್ಮ ತಂಡ ಯಾವ ತಂಡದ ವಿರುದ್ಧ ಯಾವಾಗ ಆಡಲಿದೆ ಎಂಬ ಕುತೂಹಲವೂ ಹೆಚ್ಚಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!