By: Oneindia Kannada Video Team
Published : February 07, 2017, 11:53

ಅಳುತ್ತಿದ್ದ ಹಸುಳೆಯ ಕಾಲನ್ನೇ ಮುರಿದ ರಾಕ್ಷಸ!

Subscribe to Oneindia Kannada

ಈ ಘಟನೆಯ ವಿಡಿಯೋ ನೋಡುತ್ತಿದ್ದರೆ ಎಂಥವರ ಹೃದಯ ಕಿತ್ತುಬರುತ್ತದೆ. ಆಗಿದ್ದೇನೆಂದರೆ, ಉತ್ತರಾಖಂಡದ ರೂರ್ಕಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮೂರು ದಿನಗಳ ಹಸುಳೆ ಅಳುತ್ತಿದೆಯೆಂದು ಅಟೆಂಡರ್ ಒಬ್ಬ ನಿರ್ದಯವಾಗಿ ಕಾಲು ಮುರಿದಿದ್ದಾನೆ. ಇದು ಸಿಟಿಟಿವಿಯಲ್ಲಿ ದಾಖಲಾಗಿದೆ. ಇಂಥ ರಕ್ಕಸನಿಗೆ ಎಂಥ ಶಿಕ್ಷೆ ಕೊಡಬೇಕು?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!