ಟೀಂ ಇಂಡಿಯಾ ವಿಶ್ವಕಪ್ ಗೆಲ್ಬೇಕು ಅಂದ್ರೆ ರೋಹಿತ್ ಶರ್ಮಾ IPL ಬಿಡ್ಲೇಬೇಕು...
Published : November 26, 2022, 01:00
ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್, ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿಗಳಲ್ಲಿ ಟ್ರೋಫಿ ಗೆಲ್ಲಬೇಕಾದರೆ ಭಾರತ ತಂಡದ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಬಾರದು ಎಂದು ಸಲಹೆ ನಿಡಿದ್ದಾರೆ.