By: Oneindia Kannada Video Team
Published : December 13, 2017, 05:06

ಮೂರು ಡಬಲ್ ಸೆಂಚುರಿ ಬಾರಿಸಿದ ರೋಹಿತ್ ಶರ್ಮ

Subscribe to Oneindia Kannada

ಮೊದಲ ಮ್ಯಾಚ್ ನಲ್ಲಿ ಹೀನಾಯ ಸೋಲನುಭವಿಸಿದ್ದ ಟೀಮ್ ಇಂಡಿಯಾ ,ಈಗ ಅದಕ್ಕೆ ತಕ್ಕಂತೆ ಸೇಡು ತೀರಿಸಿಕೊಂಡಿದೆ . ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮ ಮೂರನೇ ಬಾರಿ ಡಬಲ್ ಸೆಂಚುರಿ ಹೊಡೆದಿದ್ದಾರೆ . ಮೂರು ಬಾರಿ ಡಬಲ್ ಸೆಂಚುರಿ ಹೊಡೆದಂತ ಏಕೈಕ ಬ್ಯಾಟ್ಸಮನ್ ರೋಹಿತ್ ಶರ್ಮ . ಈ ಹಿಂದೆ ಶ್ರೀ ಲಂಕಾ ವಿರುದ್ಧ 264 ಹೊಡೆದಿದ್ದ ರೋಹಿತ್ ಶರ್ಮ ಅವರ ಸ್ಕೋರ್ ಇವತ್ತಿಗೂ ಏಕ ದಿನ ಪಂದ್ಯದ ಅತ್ಯಂತ ಹೆಚ್ಚು ಸ್ಕೋರ್ ಆಗಿದೆ. 392 ನ ಬೃಹತ್ ಮೊತ್ತ ಟಾರ್ಗೆಟ್ ನೀಡಿರುವ ಭಾರತವನ್ನು ಸೋಲಿಸಲು ಶ್ರೀ ಲಂಕಾನ್ನರಿಗೆ ಬಹಳ ಕಷ್ಟವಿರುವುದಂತೂ ಸತ್ಯ . ರೋಹಿತ್ ಶರ್ಮ ಅವರನ್ನು ಬಿಟ್ಟರೆ ವಿರೇಂದ್ರ್ ಸೆಹ್ವಾಗ್ , ಕ್ರೈಸ್ , ಗುಪ್ಟಿಲ್ ಹಾಗು ಸಚಿನ್ ಅವರು ಮಾತ್ರ ಡಬಲ್ ಸೆಂಚುರಿ ಹೊಡೆದಿರುವ ಬ್ಯಾಟ್ಸ್ಮೆನ್

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!