• search
  • Live TV
By : Oneindia Video Kannada Team
Published : April 10, 2021, 03:50
Duration : 01:14

ರೋಹಿತ್ ಜೊತೆ ಬ್ಯಾಟಿಂಗ್ ಮಾಡೋದು ತುಂಬಾ ಕಷ್ಟ

ಮುಂಬೈ ಇಂಡಿಯನ್ ನಾಯಕ ರೋಹಿತ್ ಶರ್ಮಾ ಆರ್‌ಸಿಬಿ ವಿರುದ್ಧದ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ರನ್‌ಔಟ್‌ಗೆ ಬಲಿಯಾದರು. ಈ ಮೂಲಕ 14ನೇ ಆವೃತ್ತಿಯಲ್ಲಿ ಔಟಾದ ಮೊದಲ ಆಟಗಾರನಾಗಿದ್ದಾರೆ. 19 ರನ್‌ಗಳಿಸಿದ್ದಾಗ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಫಿಲ್ಡಿಂಗ್‌ಗೆ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡರು. ಈ ರನೌಟ್ ಮೂಲಕ ರೋಹಿತ್ ಶರ್ಮಾ ಕೆಟ್ಟ ದಾಖಲೆಯಿಂದರಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!