• search
  • Live TV
By : Oneindia Video Kannada Team
Published : October 22, 2019, 06:50
Duration : 01:28

ಪತ್ರಕರ್ತರ ಕಾಲೆಳೆದ ರೋಹಿತ್ ಶರ್ಮಾ, ವಿಡಿಯೋ ವೈರಲ್..?

ರೋಹಿತ್ ಶರ್ಮಾ ದ್ವಿಶತಕ (212 ರನ್), ಅಜಿಂಕ್ಯ ರಹಾನೆ ಶತಕದೊಂದಿಗೆ (115 ರನ್) ಭಾರತ 3ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್‌ ನಷ್ಟದಲ್ಲಿ 497 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. ಅಂದ್ಹಾಗೆ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭರ್ಜರಿ ಫಾರ್ಮ್ ತೋರಿಸುತ್ತಿರುವ ಶರ್ಮಾ, ತಮಾಷೆಯಾಗಿ ಸುದ್ದಿಗಾರರ ಕಾಲೆಳೆದು ಸುದ್ದಿಯಲ್ಲಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!