ಫೋಟೋ ತಗೊಂಡು ಏನ್ ಮಾಡ್ತೀರಾ ಅಂತ ರೋಹಿತ್ ಶರ್ಮ ಕೇಳಿದ್ದಕ್ಕೆ ಪತ್ರಕರ್ತ ಕೊಟ್ಟ ಉತ್ತರ
Published : December 04, 2022, 04:40
ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದನ್ನು ಕಂಡು ಕೋಪಗೊಂಡ ನಾಯಕ ರೋಹಿತ್ ಶರ್ಮಾ, ಇಷ್ಟೊಂದು ಫೋಟೋಗಳನ್ನು ತೆಗೆದುಕೊಂಡು ಏನು ಮಾಡುತ್ತೀರಿ ಎಂದು ಪತ್ರಕರ್ತರನ್ನು ಗದರಿದ್ದಾರೆ.