ಕ್ಯಾಚ್ ಬಿಟ್ಟ ವಾಷಿಂಗ್ಟನ್ ಸುಂದರ್ ಮೇಲೆ ರೊಚ್ಚಿಗೆದ್ದ ರೋಹಿತ್ ಶರ್ಮಾ ಹೇಗೆಲ್ಲಾ ಬೈದ್ರು ನೋಡಿ
Published : December 05, 2022, 10:40
ವಾಷಿಂಗ್ಟನ್ ಸುಂದರ್ ಅವರನ್ನು ಅಶ್ಲೀಲ ಪದದೊಂದಿಗೆ ಮೈದಾನದಲ್ಲೇ ನಿಂದಿಸಿದರು. ಇದೀಗ ರೋಹಿತ್ ಶರ್ಮಾ ಅವರ ಈ ಬೈಗುಳದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ